2024: ವಿಕಿಮೇನಿಯಾ

This page is a translated version of the page 2024:Wikimania and the translation is 25% complete.
Outdated translations are marked like this.
Under review

Wikimania 2024 Programming Call for Proposals

We are now reviewing the proposals. We will communicate decisions about proposals starting in May.

About Wikimania

'ವಿಕಿಮೇನಿಯಾ-2024, ಆಗಸ್ಟ್ 2024 ರಂದು, , ಪೋಲೆಂಡ್‌ನಲ್ಲಿ ನಡೆಯಲಿದೆ. ಈ 19ನೇ ಆವೃತ್ತಿಯು ಸ್ವಯಂಸೇವಕರು, ಅಧ್ಯಾಯಗಳು ಮತ್ತು ಬಳಕೆದಾರರ ಗುಂಪುಗಳ ಸಹಯೋಗ ಮತ್ತು ಮಧ್ಯ ಮತ್ತು ಪೂರ್ವ ಯುರೋಪ್ ಪ್ರದೇಶಗಳ ಕೇಂದ್ರವಾಗಲಿದೆ.

  ವಿಕಿಮಾನಿಯಾ ಒಂದು ವಾರ್ಷಿಕ ಸಮ್ಮೇಳನವಾಗಿದ್ದು, ಮುಕ್ತ ಜ್ಞಾನ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವ ವಿಕಿಮೀಡಿಯಾದ ಇತರ ಯೋಜನೆಗಳಾದ Wikimedia Foundation  Wikimedia Commons,   MediaWiki,   Meta-Wiki,   Wikibooks,   Wikidata,   Wikinews,   Wikipedia,   Wikiquote,   Wikisource,   Wikispecies,   Wikiversity,   Wikivoyage,   Wiktionary- ಇಲ್ಲಿ ಕೈಜೋಡಿಸುತ್ತವೆ. ಮುಕ್ತಜ್ಞಾನಕ್ಕೆ ಸಂಬಂಧಿಸಿದಂತೆ ಮಾತುಕತೆ, ಚರ್ಚೆಗಳು, ಸಭೆಗಳು, ತರಬೇತಿ ಮತ್ತು ಕಾರ್ಯಾಗಾರಗಳು ನಡೆಯುತ್ತವೆ. ಪ್ರಪಂಚದಾದ್ಯಂತದ ನೂರಾರು ಸ್ವಯಂಸೇವಕರು ಮತ್ತು ಮುಕ್ತ ಜ್ಞಾನದ ನಾಯಕರುಗಳು ಮುಕ್ತಜ್ನಾನಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಮತ್ತು ಹೊಸ ಸಾಧ್ಯತೆಗಳನ್ನು ಚರ್ಚಿಸಲು, ಹೊಸ ಯೋಜನೆಗಳು ಮತ್ತು ವಿಧಾನಗಳ ಕುರಿತು ವರದಿ ಮಾಡಲು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸೇರುತ್ತಾರೆ.

Translations of this page