ವಿಕಿಮೇನಿಯಾ
ವಿಕಿಮೇನಿಯಾ ೨೦೨೨: ಹಬ್ಬದ ಆವೃತ್ತಿ!
ಆಗಸ್ಟ್ ೧೧-೧೪, ೨೦೨೨
Quick links
The conference has concluded.
Pheedloop conference platform
website • mobile web • Android app • iOS app • Video Tutorial • User guide
Conference Telegram chat
ವಿಕಿಮೇನಿಯಾ ಒಂದು ವಿಕಿಮೀಡಿಯಾ ಚಳುವಳಿಯ ವಾರ್ಷಿಕ ಸಮ್ಮೇಳನವಾಗಿದ್ದು ಸ್ವಯಸೇವಕ ಸಮುದಾಯದ ಕೊಡುಗೆಗಳಿಂದ ಸಾಧ್ಯವಾಗಿಸಲಾದ ಎಲ್ಲಾ ಉಚಿತ ಮತ್ತು ಮುಕ್ತ ಜ್ಞಾನ ಯೋಜನೆಗಳನ್ನು ಆಚರಿಸುವುದಾಗಿದೆ. - Wikimedia Commons, MediaWiki, Meta-Wiki, Wikibooks, Wikidata, Wikinews, Wikipedia, Wikiquote, Wikisource, Wikispecies, Wikiversity, Wikivoyage, Wiktionary
ಈ ವರ್ಷದ ವಿಕಿಮೇನಿಯಾವು ವಿಕಿಮೀಡಿಯನ್ನರನ್ನು ಒಂದು ಆನ್ ಲೈನ್ ವೇದಿಕೆಯಲ್ಲಿ ಒಟ್ಟುತರುವುದರ ಜೊತೆಗೆ ಅವರ ಹಲವು ವಿಚಾರಗಳ ರಚನೆಗೆ, ಆಚರಣೆಗೆ ಮತ್ತು ಸಂಪರ್ಕಕ್ಕೆ ಅನುವು ಮಾಡಿಕೊಡಲಿದೆ. ಇದು ನಾಲ್ಕು ದಿನಗಳ ಕಾಲ ಸೇರುವಿಕೆ, ಚರ್ಚೆ, ಭೇಟಿ, ತರಬೇತಿ ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ವಿಷಯಗಳನ್ನು ಚರ್ಚಿಸುವುದು, ಹೊಸ ಯೋಜನೆಗಳ ಬಗ್ಗೆ ವರದಿಕೊಡುವುದು ಮತ್ತು ಹೇಗೆ ಮಾಡಿದ್ದೀವೆಂದು ತಿಳಿಸುವುದು ಹಾಗೂ ವಿಚಾರ ವಿನಿಮಯಗಳನ್ನು ಮಾಡಬಹುದು.
ವಿಕಿಮೇನಿಯಾ: ಹಬ್ಬದ ಆವೃತ್ತಿ!
ಈ ಬಾರಿಯ ವಿಕಿಮೇನಿಯಾದ ಥೀಮ್ ಎಂದರೆ "ಹಬ್ಬದ ಆವೃತ್ತಿ". ಹಲವು ಯೋಜನೆಗಳು ಮತ್ತು ಗುಂಪುಗಳ ಬಗ್ಗೆ ಬೆಳಕುಚೆಲ್ಲಿ ನಮ್ಮ ದೊಡ್ಡ ಸಮುದಾಯ ವೈವಿಧ್ಯದ ಆಚರಣೆ ಮಾಡಲು ನಾವೆಲ್ಲರೂ ಒಂದಾಗಿ ಸೇರೋಣ.
ವಿಕಿಮೇನಿಯಾ: ಹಬ್ಬದ ಆವೃತ್ತಿಯನ್ನು ಮೂರು ಪದಗಳಲ್ಲಿ ಹೀಗೆ ಹೇಳಬಹುದು: ಖುಷಿ, ಲವಲವಿಕೆ, ಮತ್ತು ರೋಮಾಂಚನ ; ಇದು ಹಲವಾರು ಸಮುದಾಯಗಳ ಬಗ್ಗೆ ಬೆಳಕುಚೆಲ್ಲುವ ಮೂಲಕ ಪ್ರಾದೇಶಿಕ, ಹಾಗೂ ಹೊಸಬರನ್ನು ಸ್ವಾಗತಿಸಿ ಮೊದಲ ಬಾರಿ ಪಾಲ್ಗೊಳ್ಳುತ್ತಿರುವವರಿಗೆ ಸುರಕ್ಷಿತ ಭಾವ ಮೂಡಿಸಿ ಅವರಲ್ಲಿ ಹುರುಪು ತುಂಬುತ್ತದೆ.
ವಿಕಿಮೇನಿಯಾ ನಡೆಯಲಿರುವ Pheedloop ವೇದಿಕೆ ಬಗ್ಗೆ ಹೆಚ್ಚು ತಿಳಿದುಕೊಳ್ಳಿ
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಹಿಂಬಾಲಿಸಿ:
೨೦೨೨ ಮುಖ್ಯ ಆಯೋಜಕರ ತಂಡ
ಮುಂದಿನ ವರ್ಷ ಇದರಲ್ಲಿ ನೀವಿರಬಹುದು!
Wikimania throughout the years
Frankfurt 2005 ● Boston 2006 ● Taipei 2007 ● Alexandria 2008 ● Buenos Aires 2009 ● Gdańsk 2010 ● Haifa 2011 ● Washington, D.C. 2012 ● Hong Kong 2013 ● London 2014 ● Mexico City 2015 ● Esino Lario 2016 ● Montréal 2017 ● Cape Town 2018 ● Stockholm 2019 ● online 2021 ● online 2022 ● Singapore 2023 ● Katowice 2024 ● Nairobi 2025 (+/-)